ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಚೆಂಡು ಪದದ ಅರ್ಥ ಮತ್ತು ಉದಾಹರಣೆಗಳು.

ಚೆಂಡು   ನಾಮಪದ

ಅರ್ಥ : ಕ್ರಿಕೆಟ್ ಆಟದಲ್ಲಿ ಚೆಂಡು ಎಸೆಯುವವನು ಬ್ಯಾಟ್ ನಿಂದ ಹೊಡೆಯುವವನಿಗೆ ಎಸೆಯುವ ಗೋಲಾಕಾರದ ವಸ್ತು

ಉದಾಹರಣೆ : ಸಚಿನ್ ಎಸೆದ ಚೆಂಡು ನೇರವಾಗಿ ವಿಕೆಟ್ ಮೇಲೆ ಬಿತ್ತು.


ಇತರ ಭಾಷೆಗಳಿಗೆ ಅನುವಾದ :

क्रिकेट के खेल में गेंदबाज़ द्वारा बल्लेबाज को फेंकी जाने वाली गोलाकार वस्तु।

सचिन के द्वारा फेंकी गई गेंद सीधे विकेट पर जाकर लगी।
क्रिकेट बाल, क्रिकेट बॉल, गेंद, बाल, बॉल

ಅರ್ಥ : ಕ್ರಿಕೆಟ್ ಆಟದಲ್ಲಿ ಬೌಲರ್ ಚೆಂಡನ್ನು ಎಸೆಯುತ್ತಾನೆ

ಉದಾಹರಣೆ : ಸಚಿನ್ ಅವರು ಶೋಯಬ್ ಎಸೆದ ಚೆಂಡಿಗೆ ಆರು ರನ್ ಹೊಡೆದರು.

ಸಮಾನಾರ್ಥಕ : ಚಂಡು

ಅರ್ಥ : ಬಟ್ಟೆ, ತೊಗಲುತೊಗಟೆಚರ್ಮ ಮೊದಲಾದವುಗಳ ಆ ಗುಂಡು ಅದರಿಂದ ಆಟವಾಡುತ್ತಾರೆ

ಉದಾಹರಣೆ : ಈ ಚೆಂಡಿನಲ್ಲಿ ಗಾಳಿ ಇಲ್ಲಚೆಂಡಿನೊಂದಿಗೆ ಆಟವಾಡುವುದು ಮಕ್ಕಳಿಗೆ ಬಹಳ ಇಷ್ಟ.

ಸಮಾನಾರ್ಥಕ : ಕಂದುಕ, ಬಾಲು


ಇತರ ಭಾಷೆಗಳಿಗೆ ಅನುವಾದ :

कपड़े, चमड़े आदि का वह गोला जिससे खेलते है।

इस गेंद में हवा नहीं है।
गेंद से खेलना बच्चों को बहुत पसंद है।
कंदुक, गेंद, गेंदा, गेंदुक, दिरिपक, बाल, बॉल

A spherical object used as a plaything.

He played with his rubber ball in the bathtub.
ball